Thursday, July 06, 2006

ಕನ್ನಡ ಕನ್ನಡ ಹಾ ಸವಿಗನ್ನಡ...

ಏನೋ ಕನ್ನಡದಲ್ಲಿ ಬ್ಲಾಗ್ ಮಾಡಬಹುದು ಎಂದು ಕೇಳಿದರೇ ಸಾಕು... ಮನಃಸ್ಸಿಗೆ ಏನೋ ಉಲ್ಲಾಸ... ಏನೋ ಆನಂದ...ನೋಡೋಣ... ಎಲ್ಲಿಯವರೆಗೆ ಈ ಹುಚ್ಚುಇರುತ್ತೆ ಅಂತ...

ಬರ್ತೀನಿ...

ಸೀಯೂ...

0 Comments:

Post a Comment

<< Home